ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನದ ಮಾಸ್ಕ್ ಕಂಡೀರಾ ? ಇದರ ಬೆಲೆ ಬರೋಬ್ಬರಿ 5 ಲಕ್ಷ

ಕೊಲ್ಕತ್ತಾ:ಮಾಸ್ಕ್ ಅನ್ನೋದು ಈಗ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದರ ಅಗತ್ಯವೂ ಅಷ್ಟೇ ಮುಖ್ಯವಾಗಿಯೇ ಹೋಗಿದೆ.ಇದನ್ನ ಧರಿಸದೇ ಜನ ಹೊರಗೆ ಬರೋದಿಲ್ಲ. ಕೊಲ್ಕತ್ತಾದಲ್ಲಿರೋ ಒಬ್ಬ ಶ್ರೀಮಂತ 5.70 ಲಕ್ಷದ ಚಿನ್ನದ ಮಾಸ್ಕ್ ಮಾಡಿಸಿ ಭಾರಿ ಸುದ್ದಿ ಆಗಿದ್ದಾರೆ.

ಬಂಗಾಳದ ದಕ್ಷಿಣದ 24 ಪರಗಣ ಜಿಲ್ಲೆಯ ಉದ್ಯಮಯೊಬ್ಬರು ಚಿನ್ನದ ಮಾಸಕ್ ಮಾಡಿಸಿದ್ದಾರೆ. ಇಲ್ಲಿಯ ಆಭರಣ ತಯಾರಕ ಚಂದನ್ ದಾಸ್ ಈ ಗೋಲ್ಡನ್ ಮಾಸ್ಕ್ ಅನ್ನ ಕೇವಲ 15 ದಿನಗಳಲ್ಲಿ ತಯಾರಿಸಿದ್ದಾರೆ. ಕಸ್ಟಮೈಸ್ಡ್ ಈ ಚಿನ್ನದ ಮಾಸ್ಕ್ ತೂಕ 108 ಗ್ರಾಮ ಇದೆ.

Edited By :
PublicNext

PublicNext

12/11/2021 03:40 pm

Cinque Terre

20.34 K

Cinque Terre

2

ಸಂಬಂಧಿತ ಸುದ್ದಿ