ಕೋಮಾದಿಂದ ಹೊರ ಬಂದ್ಮೇಲೆ ಲಾಸ್ ಏಂಜಲೀಸ್ ನ ಯುವತಿಯ ಮಾತೇ ಬದಲಾಗಿವೆ.ಈಕೆಯ ಮಾತುಗಳನ್ನ ಕೇಳಿ ಈಗ ಮನೆಯವರೆಲ್ಲ ಶಾಕ್ ಆಗಿದ್ದಾರೆ.
ಹೌದು.ಲಾಸ್ ಏಂಜಲೀಸ್ ನ 24 ವರ್ಷದ ಸಮ್ಮರ್ ಡಯಾಜ್ ಹೆಸರಿನ ಯುವತಿ ಮಾತುಗಳು ಬದಲಾಗಿವೆ.ರಸ್ತೆ ಅಪಘಾತದಿಂದ ಈ ಯುವತಿ ಎರಡು ವಾರ ಕೋಮಾದಲ್ಲಿಯೇ ಇದ್ದಳು.ಕೋಮಾದಿಂದ ಹೊರ ಬಂದಿದ್ದೇ ತಡ. ನ್ಯೂಜಿಲ್ಯಾಂಡ್ ಉಚ್ಚಾರಣೆಯಲ್ಲಿಯೇ ಮಾತನಾಡುತ್ತಿದ್ದಾಳೆ. ಎಂದೂ ಎಲ್ಲಿಗೂ ಹೋಗದೇ ಇರೋ ಈ ಯುವತಿಯ ನಡೆ-ನುಡಿ ಮತ್ತು ಮಾತು ಎಲ್ಲರಲ್ಲೂ ಈಗ ಆಶ್ಚರ್ಯ ಮೂಡಿಸುತ್ತಿವೆ.
PublicNext
02/11/2021 10:29 pm