ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಯ್ ಫ್ರೆಂಡ್ ಗೆ ಸಂಬಳ ಕೊಡ್ತಾಳೆ ಆ 41ರ ಮಹಿಳೆ

ಇಲ್ಲೊಬ್ಬ ಮಹಿಳೆ ಇದ್ದಾರೆ. ಇವರ ಹೆಸರು ಜೂಲಿ. ಈ ಜೂಲಿಗೆ ಈಗ 41 ವರ್ಷ. ಆದರೆ, ಈ ಲೇಡಿಗೆ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ. ಆತನಿಗೂ ಈ ಲೇಡಿಗೂ 12 ವರ್ಷದ ಅಂತರ ಇದೆ. ಆದರೂ, ಆ ಬಾಯ್ ಫ್ರೆಂಡ್ ಈ ಲೇಡಿ ಜೊತೆಗೇನೆ ಇದ್ದಾನೆ.ಯಾಕೆ ? ಅಂತಿರೋ ಹೇಳ್ತೀವಿ ನೋಡಿ.

ಜೂಲಿ ಶ್ರೀಮಂತ ಮಹಿಳೆ. ಈಕೆಯ ತಿಂಗಳ ಖರ್ಚು ಲಕ್ಷ ಲಕ್ಷ. ಬಾಯ್ ಫ್ರೆಂಡ್ ಗೂ ಸಂಬಳ ಕೊಡುತ್ತಾಳೆ. ಅದು ಅಷ್ಟಿಷ್ಟಲ್ಲ. ತಿಂಗಳಿಗೆ 11 ಲಕ್ಷ ಕೊಡ್ತಾಳೆ. ಅದು ಸಂಬಳ ರೂಪದಲ್ಲಿಯೇ ಆತನಿಗೆ ಈ ದುಡ್ಡು ಹೋಗುತ್ತದೆ. ಹಾಗಂತ ಆ ಬಾಯ್ ಫ್ರೆಂಡ್ ಹೇಳಿಲ್ಲ. ಈ ಮಹಿಳೆನೇ ಟಿಕ್ ಟಾಕ್ ವೀಡಿಯೋ ಮೂಲಕ ಹೇಳಿದ್ದಾರೆ. ಸಂಬಳ ಪಡೆಯೋ 29 ವರ್ಷದ ಆ ಬಾಯ್ ಫ್ರೆಂಡ್, ಜೂಲಿಯ ಎಲ್ಲ ಕೆಲಸ ಮಾಡಿಕೊಡುತ್ತಾನಂತೆ. ಸ್ವಿಮಿಂಗ್ ಫೂಲ್ ಕ್ಲೀನಿಂಗ್ ನಿಂದ ಹಿಡಿದು ಇತರ ಕೆಲಸಗಳನ್ನೂ ಮಾಡಿಕೊಡುತ್ತಾನಂತೆ. ಹಿಂಗಾಗಿ ಈಗ ಈ ವಿಶೇಷ ಜೋಡಿ ಗಮನ ಸೆಳೆಯುತ್ತಿದೆ.

Edited By :
PublicNext

PublicNext

14/10/2021 06:16 pm

Cinque Terre

32.36 K

Cinque Terre

3

ಸಂಬಂಧಿತ ಸುದ್ದಿ