ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಭಾರತದ ರಾಷ್ಟ್ರಗೀತೆ ಹಾಡಿದ ಕೊರಿಯನ್ ಅಮ್ಮ-ಮಗ: ಕ್ಯೂಟ್ ವಿಡಿಯೋ ನೋಡಿ

ಎಲ್ಲ ದೇಶಗಳಂತಲ್ಲ ನಮ್ಮ ಭಾರತ ದೇಶ. ಪ್ರಪಂಚದ ಎಲ್ಲ ದೇಶಗಳಿಗಿಂತ ನಮ್ಮ ದೇಶ ಸದಾ ಭಿನ್ನ. ಅದಕ್ಕಾಗಿಯೇ ನಮ್ಮ ದೇಶದತ್ತ ಇತರ ದೇಶಗಳ ಜನ ಆಕರ್ಷಿತರಾಗುತ್ತಾರೆ‌.

ಸದ್ಯ ಕೊರಿಯನ್ ಮೂಲದ ಅಮ್ಮ-ಮಗ ಭಾರತದ ರಾಷ್ಟ್ರ ಗೀತೆ ಹಾಡಿದ ವಿಡಿಯೋ ವೈರಲ್ ಆಗಿದೆ‌. ಅಮ್ಮ ಹೇಳಿಕೊಟ್ಟಂತೆ ಮಗ ಮುದ್ದುಮುದ್ದಾಗಿ ಹಾಡುತ್ತಿದ್ದಾ‌ನೆ. ಈಗಾಗಲೇ 5 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ‌.

Edited By : Nagaraj Tulugeri
PublicNext

PublicNext

26/08/2022 11:51 am

Cinque Terre

138.71 K

Cinque Terre

15

ಸಂಬಂಧಿತ ಸುದ್ದಿ