ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಟ್ಟಿಲುಗಳ ಮೇಲೆ ಯುವಕನ ಸಾಹಸ: ಏನ್ ಇದು ಹುಚ್ಚಾಟ ?

ಸಾಮಾನ್ಯವಾಗಿ ನಾವು ಮೆಟ್ಟಿಲು ಹತ್ತುವಾಗ,ಇಳಿಯವಾಗ ಜಾಗರೂಕತೆಯಿಂದಲೇ ಇಳಿಯುತ್ತೇವೆ. ಆದರೆ ಕೆಲವೊಬ್ಬರಿಗೆ ಈ ಮೆಟ್ಟಿಲುಗಳು ಸಾಹಸಕ್ಕೆ ವೇದಿಕೆ ಆಗಿ ಬಿಡುತ್ತವೆ. ಇದನ್ನ ಯಾಕೆ ಹೇಳ್ತೀದ್ದೀವಿ ಅಂದ್ರೆ, ಇಲ್ಲೊಬ್ಬ ಯುವಕ ಮೆಟ್ಟಲುಗಳಿಂದ ಇಳಿಯೋದಿಲ್ಲ. ಹೀಗೆ ಜಾರಿ ಬಿಡ್ತಾನೆ. ಹಾಗೆ ಮಾಡಿರೋ ಸಾಹಸ ಈಗ ಹೆಚ್ಚು ಸೆಳೆಯುತ್ತಿದೆ. ಆದರೆ ಎಲ್ಲೋ ಇದು ಹುಚ್ಚಾಟವೇ ಅನಿಸಿಬಿಡುತ್ತದೆ. ಇದನ್ನ ಟ್ರೈ ಮಾಡೋರಿಗೆ ಏನೆಲ್ಲ ಆಗಬಹುದೇ ಏನೋ.ಇರಲಿ, ಒಮ್ಮೆ ಇದನ್ನ ನೋಡಿದ್ರೆ ನಿಮ್ಗೆ ವಾವ್ ಅನ್ನೋ ಫೀಲ್ ಬರೋದಂತೂ ಗ್ಯಾರಂಟಿ.ನೋಡಿ.

Edited By :
PublicNext

PublicNext

08/11/2021 04:14 pm

Cinque Terre

25.46 K

Cinque Terre

1

ಸಂಬಂಧಿತ ಸುದ್ದಿ