ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾರ್ವತಿಯ ಮೊಗದಲ್ಲಿ ಶಿವನ ಸ್ವರೂಪ- ವಿಡಿಯೋ ನೆಟ್ಟಿಗರು ಫಿದಾ

ಬೆಂಗಳೂರು: ಅರ್ಧಭಾಗ ಶಿವ ಇನ್ನರ್ಧ ಪಾರ್ವತಿ ಇರುವ ಅರ್ಧನಾರೀಶ್ವರ ವಿಗ್ರಹವನ್ನು ನಾವು ನೀವು ನೋಡಿದ್ದೇವೆ, ಪೂಜೆ ಕೂಡ ಸಲ್ಲಿಸಿದ್ದೇವೆ. ಆದರೆ ಅರ್ಧನಾರೀಶ್ವರ ಎಂದು ಹೇಳಲಾಗದ ವಿಗ್ರಹವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾರ್ವತಿಯ ವಿಗ್ರಹದಂತೆ ಕಂಡರೂ ದೇವಿಯ ಮುಖದಲ್ಲಿ ಶಿವನ ಸ್ವರೂಪ ಭಾಸವಾಗುತ್ತದೆ. ಅಂತಹ ಒಂದು ವಿಗ್ರಹಕ್ಕೆ ಅಭಿಷೇಕ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕ ಭಕ್ತರಲ್ಲಿ ಕುತೂಹಲ ಮೂಡಿಸಿದೆ. ಕೆಲ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ಶಿವ-ಪಾರ್ವತಿಗೆ ಕೈಮುಗಿದು ಭಕ್ತ ಸಲ್ಲಿಸಿದ್ದಾರೆ.

Edited By : Vijay Kumar
PublicNext

PublicNext

07/10/2020 02:15 pm

Cinque Terre

45.68 K

Cinque Terre

0