ಹಾವೇರಿ: ಉಕ್ರೇನ್‌ನಲ್ಲಿ ರಷ್ಯಾ ಸೈನ್ಯದ ದಾಳಿಯಿಂದ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಶವ ಪತ್ತೆಯಾಗಿದೆ. ನವೀನ್ ಸ್ನೇಹಿತರು ಭಾರತದಲ್ಲಿರುವ ತಮ್ಮ ಇತರ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಶವ ತೋರಿಸಿದ್ದಾರೆ. ಜೀವದ ಗೆಳೆಯನ ಚಿರನಿದ್ರೆಯಲ್ಲಿರುವುದನ್ನು ಕಂಡ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಇನ್ನೂ ಚೈನೈ ಸ್ನೇಹಿತರ ಜೊತೆಗೆ ವಾಟ್ಸಪ್ ವಿಡಿಯೋ ಕಾಲ್‌ನಲ್ಲಿ ಉಕ್ರೇನ್ ವಿದ್ಯಾರ್ಥಿಗಳು ಮಾತನಾಡಿದ್ದಾರೆ ಎನ್ನಲಾಗಿದೆ.
PublicNext
02/03/2022 11:04 am