ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರಿಗೆ ಅನ್ನ, ನೀರು ನೀಡಿದ ಪ್ರತಿಭಟನಾ ನಿರತ ರೈತರು- ವಿಡಿಯೋ ವೈರಲ್

ನವದೆಹಲಿ: ಪ್ರತಿಭಟನಾ ನಿರತ ರೈತರೊಬ್ಬರು ಪೊಲೀಸರಿಗೆ ನೀರು ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಟ್ವೀಟ್ ಮಾಡಿರುವ ಗುರುಪ್ರೀತ್ ಎಂಬವರು, "ಭಾರೀ ಚಳಿ ಇರುವ ಈ ದಿನದಲ್ಲಿ ರೈತರ ಮೇಲೆ ಪೊಲೀಸರು ತಣ್ಣೀರು ಹರಿಸಿದರು. ಅದು ಅವರ ಕರ್ತವ್ಯ. ನಮ್ಮ ಗುರುಗಳು ನಮಗೆ ಸೇವೆ ಮತ್ತು ಹಂಚಿಕೊಂಡು ತಿನ್ನುವುದನ್ನು ಕಲಿಸಿದ್ದಾರೆ. ಇದು ನಮ್ಮ ಕರ್ತವ್ಯ. ಈ ಪ್ರಸಂಗ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Edited By : Vijay Kumar
PublicNext

PublicNext

28/11/2020 02:30 pm

Cinque Terre

76.94 K

Cinque Terre

8

ಸಂಬಂಧಿತ ಸುದ್ದಿ