ವಿಯೆನ್ನಾ: ಕೆಟ್ಟ ಜೋಕ್‌ನಿಂದಾಗಿ ಎಚ್ಚೆತ್ತು ಹಳ್ಳಿಗಿದ್ದ 'ಫಕಿಂಗ್' ಎಂಬ ಹೆಸರನ್ನು ಬದಲಾಯಿಸಿದ ಪ್ರಸಂಗವೊಂದು ಆಸ್ಟ್ರಿಯನ್ ದೇಶದಲ್ಲಿ ನಡೆದಿದೆ.
ಸುಮಾರು 100 ಜನರು ವಾಸಿಸುತ್ತಿರುವ ಫಕಿಂಗ್ ಹಳ್ಳಿಯ ಹೆಸರನ್ನು 2021ರ ಜನವರಿ 1ರಿಂದ ಫಗ್ಗಿಂಗ್ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ. ಗ್ರಾಮಕ್ಕೆ ಸೇರಿದ ಪುರಸಭೆಯ ಮೇಯರ್ ಆಂಡ್ರಿಯಾ ಹೊಲ್ಜ್‌ನರ್ ಹಾಗೂ ಗ್ರಾಮಸ್ಥರು ''ನಮ್ಮ ಹಳ್ಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಜೋಕ್‌ಗಳು ಕೇಳಿಬಂದವು. ಇದರಿಂದಾಗಿ ಹಳ್ಳಿಯ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದೇವೆ'' ಎಂದು ಹೇಳಿದ್ದಾರೆ.
PublicNext
27/11/2020 03:01 pm