ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಳಿದ್ದಕ್ಕೆಲ್ಲ ಉತ್ತರ ಹೇಳ್ತಾಳೆ ಪೋರಿ

ಈಗಿನ ಮಕ್ಕಳು ತುಂಬಾ ಫಾಸ್ಟ್. ಆಧುನಿಕ ತಂತ್ರಜ್ಞಾನಕ್ಕೆ ಬಹುಬೇಗ ಒಗ್ಗಿಕೊಳ್ತಾರೆ. ತಮಗೆ ಮಜಾ ಕೊಡುವ ಸಾಫ್ಟ್‌ವೇರ್ ಇರ್ಲಿ, ಮೊಬೈಲ್ ಆ್ಯಪ್ ಇರ್ಲಿ. ಅದೆಲ್ಲವನ್ನೂ ನೀರು ಕುಡಿದಷ್ಟೇ ಸುಲಭವಾಗಿ ತಿಳಿದುಬಿಡ್ತಾರೆ. ಅದಷ್ಟೆ ಯಾಕೆ ಈಗಿನ‌ ಮಕ್ಕಳಲ್ಲಿ ಕೆಲವರಿಗೆ ಅಗಾಧ ನೆನಪಿನ ಶಕ್ತಿ ಇರುತ್ತೆ.

ಈಗ ನೀವು ನೋಡ್ತಾ ಇರೋದು ಅಂತದ್ದೇ ಅಗಾಧ ನೆನಪಿನ‌ ಶಕ್ತಿ ಇರುವ ಮಗುವಿನ ದೃಶ್ಯಗಳನ್ನ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಬಂಟರ್ ತಳಲು ಗ್ರಾಮದ ದೀಕ್ಷಾ ಎಂ ಎಂಬ ಈ ಬಾಲಕಿ‌ ಎಲ್ಲರೂ ಅಚ್ಚರಿಗೊಳ್ಳುವಂತೆ ಸಾಮಾನ್ಯ ಜ್ಞಾನದ ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಾಳೆ. ಈಕೆಯ ಸ್ಮರಣ ಶಕ್ತಿಗೆ ಎಲ್ಲರೂ ಬೆರಗಾಗಿ ಭೇಷ್ ಎಂದಿದ್ದಾರೆ.

Edited By : Manjunath H D
PublicNext

PublicNext

23/11/2020 04:00 pm

Cinque Terre

73.44 K

Cinque Terre

7