ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಊಟ ಮಾಡೋದನ್ನ ಬಿಟ್ಟು ಮಾನವೀಯತೆ ಮೆರೆದ ಪ್ರತಾಪ್ ಸಿಂಹ

ರಾಮನಗರ:ಬೆಂಗಳೂರು-ಮೈಸೂರು ಮುದಗೆರೆ ಹೆದ್ದಾರಿಯಲ್ಲಿ ಅಪಘಾತ ಆಗಿದೆ. ಕಾರು ಕೂಡ ಪಲ್ಟಿ ಆಗಿದೆ.ಇದನ್ನ ತಿಳಿದ ಸಂಸದ ಪ್ರತಾಪ್ ಸಿಂಹ ಕೂಡಲೇ ಸ್ಥಳಕ್ಕೆ ಬಂದು ಗಾಯಾಳುಗಳನ್ನ ಆಸ್ಪತ್ರೆಗೆ ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಚನ್ನಪ್ಟಣ ತಾಲೂಕಿನ ಮುದಗೆರೆ ಹೆದ್ದಾರಿಯಲ್ಲಿ ಕಾರ್ ಪಲ್ಟಿಯಾಗಿದೆ. ಅಲ್ಲೆ ಪಕ್ಕದ ಹೋಟೆಲ್ ನಲ್ಲಿ ಊಟ ಮಾಡ್ತಿದ್ದ ಪ್ರತಾಪ್ ಸಿಂಹ ಅವರಿಗೂ ಈ ವಿಷಯ ತಿಳಿದಿದೆ. ವಿಷಯ ತಿಳಿದ ಬಳಿಕ ಸುಮ್ಮನೆ ಕೂಡ ಪ್ರತಾಪ್ ಸಿಂಹ, ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಲು ಕೂಡ ಸಹಾಯ ಮಾಡಿದ್ದಾರೆ.

Edited By :
PublicNext

PublicNext

22/11/2021 04:15 pm

Cinque Terre

29.81 K

Cinque Terre

3