ನಿಮ್ಮ PublicNext App ಸುದ್ದಿ ಮಾಧ್ಯಮದಲ್ಲಿಯೇ ಇತಿಹಾಸ ಸೃಷ್ಠಿಸುವತ್ತ ದಾಪುಗಾಲು ಹಾಕುತ್ತಿದೆ. ಇದಕ್ಕೆ 2.50 ಲಕ್ಷ ಸಕ್ರಿಯ ( Active Users ) ಬಳಕೆದಾರರ ಪ್ರೋತ್ಸಾಹ ಕಾರಣ. ಕಳೆದ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ನಮ್ಮ ವೀಕ್ಷಕರ ಸಂಖ್ಯೆ ( ಪ್ಲಾಟ್ ಫಾರ್ಮ್ ಒಳಗೆ ಹಾಗೂ ಹೊರಗೆ ) ಎಷ್ಟಾಗಿತ್ತು ಗೊತ್ತೆ? ಬರೋಬ್ಬರಿ 90 ಲಕ್ಷ. ನಿಮ್ಮ ಸಹಕಾರ, ಮಾರ್ಗದರ್ಶನವಿಲ್ಲದಿದ್ದರೆ ಈ ಸಾಧನೆ ಅಸಾಧ್ಯವಾಗಿತ್ತು.
ನಮ್ಮನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಸಕ್ರಿಯ ( Active Users ) ಬಳಕೆದಾರರನ್ನು ನಮ್ಮ ಸಾಧನೆಯ ಭಾಗಿದಾರರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ನಿಮಗಾಗಿ PublicNext ಸ್ಪರ್ಧೆ ಮೂಲಕ ಬಹುಮಾನದ ನೀಡಲು ಉದ್ದೇಶಿಸಿದೆ. ಒಂದು ತಿಂಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಟಾಪ್ 10 ಜನ Active Users ಗೆ ಸೂಕ್ತ ಬಹುಮಾನ ನೀಡಲಾಗುವುದು. ಈ ಸ್ಪರ್ಧೆ ಪ್ರತಿ ತಿಂಗಳೂ ನಡೆಯಲಿದೆ.
ಅಕ್ಟೋಬರ್ 15 ರಿಂದ ನವೆಂಬರ್ 15 ರವರೆಗೆ ಬಹುಮಾನ ಯೋಜನೆ ಜಾರಿಯಲ್ಲಿರುತ್ತದೆ. ಹಾಗಾದರೆ ಈ ಸ್ಪರ್ಧೆಗೆ ಯಾರು ಅರ್ಹರು?
* ಪ್ರತಿ ನಿತ್ಯ ನಮ್ಮ App ಅತಿ ಹೆಚ್ಚು ಬಳಕೆ ಮಾಡುವವರು.
* ನಿತ್ಯ ಅತಿ ಹೆಚ್ಚು ಕಮೆಂಟ್ ಮಾಡುವವರು.
* ಅತಿ ಹೆಚ್ಚು ಸಾರ್ವಜನಿಕ ಮಾಹಿತಿ ಹಂಚಿಕೊಳ್ಳುವವರು.
ಹಾಗಾದರೆ ಇಂದಿನಿಂದಲೆ PublicNext App ಬಳಕೆಯಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗಿ ಬಹುಮಾನ ನಿಮ್ಮದಾಗಿಸಿಕೊಳ್ಳಿ.
PublicNext
17/10/2020 05:21 pm