ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (22.03.2022) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ: ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂಧಿನಗರ ಈಶ್ವರ ಗುಡಿ ಲೈನ್, ರೇಣುಕಾ ನಗರ 7ನೇ ಕ್ರಾಸ್, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ಲಾಲ್ ಬಹಾದುರ್ ಶಾಸ್ತ್ರಿ ನಗರ, ಗಾಂಧಿನಗರ ಗಣಪತಿ ಗುಡಿ ಲೈನ್, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ನೆಹರು ನಗರ ಉತ್ತರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್, ಆನಂದ ನಗರ ಭಾಗ, ಆರ್.ಎಮ್. ಲೋಹಿಯಾ ನಗರ ಭಾಗ, ಮೊರಾರ್ಜಿ ನಗರ 1ನೇ ಹಂತ, ರಾಮಲಿಂಗೇಶ್ವರ ನಗರ ಭಾಗ.

ಅಯೋಧ್ಯ ನಗರ: ಸದಾಶಿವ ನಗರ ಮೇಲಿನ ಭಾಗ, ಸದಾಶಿವ ನಗರ ಕೆಳಗಿನ ಭಾಗ, ಬಾಣತಿಕಟ್ಟಿ ನಾಗರಾಳರ ಲೈನ್, ವಿನಾಯಕ ಚೌಕ ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಇಂದ್ರಾನಗರ ಕಲ್ಯಾಣ ಮಂಟಪ(ಪಿ)2, ಪಡದಯ್ಯನ ಹಕ್ಕಲ ಕರಾದಿ ಮಸೂತಿ ಲೈನ್, ಹಳೇ ಹುಬ್ಬಳ್ಳಿ ಸಿಟಿ(ಪಿ)1, ಹಳೇ ಹುಬ್ಬಳ್ಳಿ ಸಿಟಿ(ಪಿ)2, ಹಳೇ ಹುಬ್ಬಳ್ಳಿ ಸಿಟಿ(ಪಿ)3.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Vijay Kumar
Kshetra Samachara

Kshetra Samachara

21/03/2022 06:49 pm

Cinque Terre

7.11 K

Cinque Terre

0