ಧಾರವಾಡ: ಕಲಘಟಗಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110/33/11ಕೆವಿ ಕಾಡನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ಕೆಲಸದ ಸಲುವಾಗಿ ನ.19 ಶುಕ್ರವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕುರುವಿನಕೊಪ್ಪ, ಉಗ್ನಿಕೇರಿ, ನಾಗನೂರು, ಚಳಮಟ್ಟಿ, ಗುಡಿಹಾಳ, ಗಂಜಿಗಟ್ಟಿ ಹಾಗೂ ಮಿಶ್ರಿಕೋಟಿ ಕೆವಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಮನವಿ ಮಾಡಿಕೊಂಡಿದೆ.
Kshetra Samachara
17/11/2021 05:00 pm