ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (30-09-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಗಾಂಧಿ ನಗರ ಸವದತ್ತಿ ಲೈನ್, ರೇಣುಕಾ ನಗರ 3 ನೇ ಕ್ರಾಸ್, ರೇಣುಕಾ ನಗರ ಜನತಾ ಬಜಾರ ಲೈನ್, ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ,ಗಾಂಧಿ ನಗರ ಗಣಪತಿ ಗುಡಿ ಲೈನ್, ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ, ನೆಹರು ನಗರ ಉತ್ತರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್, ರಾಧಾಕೃಷ್ಣ ನಗರ 1-4 ನೇ ಕ್ರಾಸ್,ಕುಮಾರ ಪಾರ್ಕ ಭಾಗ,ರಾಧಾಕೃಷ್ಣ ನಗರ 5-6 ನೇ ಕ್ರಾಸ್,ಪದ್ಮಾ ಹೌಸಿಂಗ್ ಸೊಸಾಯಿಟಿ,ಗೋಕುಲ,ಆನಂದ ನಗರ ಭಾಗ,ಪ್ರಸನ್ನ ಕಾಲನಿ, ಬಸವೇಶ್ವರ ನಗರ,ಹೊಸೂರ,ಜೈ ನಗರ, sಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್,ಪ್ರಶಾಂತನಗರ
ಕೆಳಗಿನಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ, ಅಯೋಧ್ಯನಗರ ವಲಯ,ಸದರ ಸೋಪಾ ಕುರಬಾನಶಾವಲಿ ದರ್ಗಾ,ಕೊಳೇಕರ ಪ್ಲಾಟ್ ಭಾಗ 3,ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್,ರಾಘವೇಂದ್ರ ಸರ್ಕಲ್ ,ಉದಿನಕಡ್ಡಿ ಫ್ಯಾಕ್ಟರಿ ಲೈನ್
ಎನ್,ಆರ್,ಬೆಟ್ಟ ಝೋನ್,ಈಶ್ವರನಗರ, ಮಾರುತಿನಗರ, ಗನೇಶ ಕಾಲನಿ, ವಾಯುಪುತ್ರ ಬಡಾವಣೆ 2ನೇ ಬಾಗ, ಓಂ ನಗರ 2ನೇ ಭಾಗ, ಸುಭಾನಿ ನಗರ, ಕೊಪ್ಪಳ ಲೇವಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದಕಲ್ಯಾಣ ನಗರ, ರವಿನಗರ ಕೆಳಗಿನ ಮತ್ತು ಮೇಲಿನ ಭಾಗ, ಇಂಡಸ್ಟ್ರೀಯಲ್ ಎಸ್ಟೇಟ್ ಧನಲಕ್ಷಿ ಲೈನ್, ಇಂಡಸ್ಟ್ರೀಯಲ್ ಎಸ್ಟೇಟ್ ಸ್ಟೇಟ್ ಬ್ಯಾಂಕ್, ಇಂಡಸ್ಟ್ರೀಯಲ್ ಎಸ್ಟೇಟ್ ಧಾನಿ ಪ್ಯಾಕ್ಟರಿ ಲೈನ್, ಪ್ರಸನ್ನ ಕಾಲನಿ, ಕೆಶ್ವಾಪೂರ
ಝೋನ್,ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ದೇಸಾಯಿ ಪಾರ್ಕ, ನೆಹರುನಗರ, ರಾಮನಗರ ಸ್ಲಂ, ರಾಮನಗರ ಮೇನ ರೋಡ, ರಾಮನಗರ ಗೌಳಿಗಲ್ಲಿ, ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ ೩ ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1 ರಿಂದ 5 ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-2 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಢ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ,
ನಾಲಬಂದ ಓಣಿ, ಗಾರ್ಡಪೇಟ, ೫ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ, ತಬೀಬ್ ಲ್ಯಾಂಡ ಝೋನ್,ವಿರಾಪೂರ ಓಣಿ, ಚೌಕಿಮಠ, ಕಮಾನದಾರ ಲೈನ, ಗೋಕಾಕ ಮನೆ ಲೈನ, ಎರಡೆತ್ತಿನ ಮಠ ಲೈನ, ಗೊಲ್ಲರ ಲೈನ, ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ ಮತ್ತು ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ,
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
29/09/2021 06:43 pm