ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (24-09-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (24-09-2021) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ,ತಾರಿಹಾಳ, ಗೋಕುಲ,ಆನಂದ ನಗರ ಭಾಗ ,ಮಯೂರ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಟಾಕಿ, ಮುರಾರ್ಜಿ ನಗರ 1 ನೇ ಹಂತ, ಶ್ರೇಯಾ ಎಸ್ಟೇಟ್ ಭಾಗ, ಹೊಸೂರ, ರುದ್ರಗಂಗಾ ಲೇಔಟ್, ಲಕ್ಷ್ಮಿ ಪಾರ್ಕ, ಗ್ರೇಟರ್ ಕೈಲಾಸ ಪಾರ್ಕ, ಕೋಟಿಲಿಂಗ ನಗರ ಭಾಗ, ಮುಕುಂದ ನಗರ, ಸಹದೇವ ನಗರ ಕೆಳಗಿನ ಭಾಗ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

23/09/2021 06:41 pm

Cinque Terre

13.02 K

Cinque Terre

0