ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (10-09-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ, ಗಾಂಧಿ ನಗರ ಭಾಗ, ಸರಸ್ವತಿಪುರ,ರೇಣುಕಾ ಕಾಲನಿ ಭಾಗ, ಕೆ.ಇ.ಸಿ ಲೇಔಟ್, ಸೆಂಟ್ರಲ್ ಎಕ್ಸೆಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ,ರಾಧಾಕೃಷ್ಣ ನಗರ ಭಾಗ, ಕುಮಾರ ಪಾರ್ಕ ಭಾಗ, ಆನಂದ ನಗರ ಭಾಗ, ಹೊಸೂರ ,ರುದ್ರಗಂಗಾ ಲೇಔಟ್, ಲಕ್ಷ್ಮೀ ಪಾರ್ಕ, ಗ್ರೇಟರ್ ಕೈಲಾಸ ಪಾರ್ಕ, ಕೋಟಿಲಿಂಗ ನಗರ ಭಾಗ, ವಾಸವಿ ನಗರ, ಮುಕುಂದ ನಗರ, ಸಹದೇವ ನಗರ ಕೆಳಗಿನ ಭಾಗ,ಅಯೋಧ್ಯ ನಗರ,ಅಯೋಧ್ಯ ನಗರ 2-4 ಬೈಲೈನ್,ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1-2 ಕ್ರಾಸ ಮಳೇಕರ ಪ್ಲಾಟ, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,
ಟಿಪುನಗರ,ದೇವಗಿರಿ ಮನೆ ಲೈನ್,ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ, ರೇಣುಕಾ ಕಾಲನಿ, ಗಣೇಶ ಕಾಲನಿ 1-7, ಗೌಡ್ರ ಪ್ಲಾಟ್ 1-6, ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಭಾಗ, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ,ಎಸ್.ಎಮ್.ಕೃಷ್ಣ ನಗರ, ಟಿಪ್ಪು ನಗರ,ಎನ್.ಎ. ನಗರ ಭಾಗ 2-3-4, ಅಲ್ತಾಫ್ ಪ್ಲಾಟ್ ಭಾಗ 3-4-5,ರಾಘವೇಂದ್ರ ಸರ್ಕಲ್ ,ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್,ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ,ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಭಾಗ,
ನೂರಾನಿ ಪ್ಲಾಟ್ ಭಾಗ, ಟಿಪ್ಪು ನಗರ ಭಾಗ,ಜವಳಿ ಪ್ಲಾಟ್ ಹಳೇ ಲೈನ್, ಜವಳಿ ಪ್ಲಾಟ್ ಹೊಸ ಲೈನ್,ನೂರಾನಿ ಪ್ಲಾಟ್ ಓ.ಹೆಚ್.ಟಿ ಟ್ಯಾಂಕ್ ಮೇಲಿನ ಭಾಗ,ಕೊಳೇಕರ ಪ್ಲಾಟ್ ಭಾಗ 2, ಕೊಳೇಕರ ಪ್ಲಾಟ್ ಭಾಗ ,ಗೌಸಿಯಾ ಟೌನ್,ಇಸ್ಲಾಂಪುರ ಭಾಗ 2, ರಜಾಕ್ಟೌನ, ಗೌಸಿಯಾ ಟೌನ್
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
09/09/2021 06:39 pm