ದಿನಾಂಕ: 24/02/2021 ರಂದು ಧಾರವಾಡ ಘಟಕದ ವಾರ್ಡ್ ನಂ. 01ರಿಂದ 24ರಲ್ಲಿ ವಿವಿಧ ವಾರ್ಡ್ಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆ.ಹೆಚ್.ಬಿ. ಕಾಲೋನಿ 1-10 ಅಡ್ಡ ರಸ್ತೆ, ಶಾಂತಿನಿಕೇತನನಗರ, ಆದಿತ್ಯ ಪಾರ್ಕ, ವಿಜಯಾನಂದನಗರ, ಭಾರತಿನಗರ, ಪ್ರತಿಭಾ ಕಾಲೋನಿ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ದುರ್ಗಾ ಕಾಲೋನಿ, ಐಶ್ವರ್ಯ ಲೇಔಟ್, ಪಡಿಬಸವೇಶ್ವರ ಕಾಲೋನಿ, ರಾಣಿಚನ್ನಮ್ಮನಗರ ಮೇಲಿನ ಭಾಗ, ಕೆಳಗಿನ ಭಾಗ, ನಾರಾಯಣಪೂರ ಜಡ್ಜ್ ಕ್ವಾಟರ್ಸ, ಸಾಧನಕೇರಿ ಮುಖ್ಯ ರಸ್ತೆ, ಪವನ ಪಾರ್ಕ, ನಾಡಿಗೇರ ಪಾರ್ಕ, ಬ್ರಹ್ಮಚೈತನ್ಯ ಪಾರ್ಕ, ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ ಪ್ಲಾಟ್, ವಿಜಯನಗರ, ಬನಶ್ರೀನಗರ ಮೇಲಿನ ಭಾಗ ಅಥವಾ ಕೆಳಗಿನ ಭಾಗ, ಬೇಂದ್ರೆನಗರ ಮೇಲಿನ ಭಾಗ ಅಥವಾ ಕೆಳಗಿನ ಭಾಗ, ಮಹಾಂತನಗರ 1-4 ನೇ ಅಡ್ಡ ರಸ್ತೆ, ಹೊಸ ಎ.ಪಿ.ಎಂ.ಸಿ., ಕುಂಬಾರ ಓಣಿ,
ಮಟ್ಟಿ ಪ್ಲಾಟ್ 1-4 ನೇ ಅಡ್ಡ ರಸ್ತೆ ಭಾಗ-2, ಮೋರೆ ಪ್ಲಾಟ್ 1-2 ನೇ ಅಡ್ಡ ರಸ್ತೆ, ಹೊಸ ಜಿರಲಿ ಪ್ಲಾಟ್, ರಾಜನಗರ 1-2 ನೇ ಅಡ್ಡ ರಸ್ತೆ ಮುಖ್ಯ ರಸ್ತೆ, ಪತ್ರೇಶ್ವರನಗರ, ಮದಿಹಾಳ ಮುಖ್ಯ ರಸ್ತೆ ಭಾಗ-1, ರೇಣುಕಾನಗರ, ಶಿವಗಂಗಾನಗರ ಭಾಗ-1, ಟೊಣಪಿ ಓಣಿ, ಶಿರಸ್ತೆದಾರ ಓಣಿ 1-2 ನೇ ಅಡ್ಡ ರಸ್ತೆ, ಮಾಶಣ್ಣವರ ನಗರ, ಗಣೇಶನಗರ 1-2ನೇ ಅಡ್ಡ ರಸ್ತೆ, ಎಸ್.ಬಿ.ಐ. ಕಾಲೋನಿ, ಅಶೋಕನಗರ ಭಾಗ-1 ಮತ್ತು 2, ಶಿಂಧೆ ಪ್ಲಾಟ್ 2ನೇ ಭಾಗ, ಆದಿಶಕ್ತಿ ಕಾಲೋನಿ, ಆದಿಶಕ್ತಿನಗರ. ಆರ್.ಕೆ.ನಗರ 1-2 ನೇ ಅಡ್ಡ ರಸ್ತೆ, ಬಸವನಗರ, ಸಿ.ಐ.ಟಿ.ಬಿ., ಕ್ಯಾರಕೊಪ್ಪ, ನವೋದಯ ಶಾಲೆ, ಶಕ್ತಿ ಕಾಲೋನಿ, ಸಿದ್ದರಾಮೇಶ್ವರ ಕಾಲೋನಿ, ಜಲದರ್ಶಿನಿ ಕಾಲೋನಿ, ಗೌಡರ ಕಾಲೋನಿ, ಸೋಮೇಶ್ವರ ಕಾಲೋನಿ.
ನವನಗರ (ಭಾಗಶಃ), ನವಸೂರ, ಗಾಮನಗಟ್ಟಿ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣನಗರ (ಭಾಗಶಃ), ಕಲ್ಯಾಣನಗರ 1,7,9,12 ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್, ಹನುಮಂತನಗರ ಮುಖ್ಯ ರಸ್ತೆ, ನವೋದಯನಗರ, ಜಕಾತಿ ಪ್ಲಾಟ್, ವಿಠ್ಠಲ ಗುಡಿ, ಶ್ರೀರಾಮನಗರ, ಈಶ್ವರ ಗುಡಿ, ಹನುಮಂತ ದೇವರ ಗುಡಿ, ತುಳಜಾ ಭವಾನಿ ಗುಡಿ, ಪಾಟೀಲ ದವಾಖಾನೆ ಹಿಂಭಾಗ, ಭೋವಿ ಪ್ಲಾಟ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.
(ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
23/02/2021 07:38 pm