ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (23-09-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 23-09-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ 37 ಗೋಕುಲ ರೋಡ್, ರಾಧಾಕೃಷ್ಣ ನಗರ ಭಾಗ ಪದ್ಮಾ ಹೌಸಿಂಗ್ ಸೊಸಾಯಿಟಿ, ಶ್ರೇಯ ಎಸ್ಟೇಟ್, ನವ ಆನಂದ ನಗರ ಭಾಗ, ಮಯೂರ ನಗರ ಭಾಗ, ಮಂಜುನಾಥ ನಗರ, ಅರುಣ ಕಾಲನಿ, ಚೈತನ್ಯ ಕಾಲನಿ, ಜೆ.ಪಿ ನಗರ ಭಾಗ

ಕಾರವಾರ ರೋಡ್ 42 ಸಿಟಿ ಸಪ್ಲೈ, ದಿವಟಗಿ ಓಣಿ, ಕೊಟರಗೇರಿ ಓಣಿ. ಹಳೇಹುಬ್ಬಳ್ಳಿ ಮೀನದ ಮಾರ್ಕೇಟ್,ಸೂಗೂರ ಚಾಳ, ನಾಗಲಿಂಗ ನಗರ 1-4 ನೇ ಕ್ರಾಸ್, ಬ್ಯಾಂಕರ್ಸ್ ಕಾಲನಿ 1-3 ನೇ ಕ್ರಾಸ್, ಆರ್.ಎನ್. ಶೆಟ್ಟಿ ಮುಖ್ಯರಸ್ತೆ., ಕೇತೇಶ್ವರ್ ಕಾಲನಿ 2 ನೇ ಕ್ರಾಸ್. ಹೆಗ್ಗೇರಿ ಜಗದೀಶ ನಗರ, ಅಭಿನವ ನಗರ, ಶ್ರೀನಿವಾಸ ನಗರ, ಸಹಸ್ರಾರ್ಜುನ ನಗರ, ಸಂಗಮ ಕಾಲನಿ 1 ನೇ ಕ್ರಾಸ್, ಅಮನ ಕಾಲನಿ, ಅಧ್ಯಾಪಕ ನಗರ, ಚನ್ನಾಪೂರ ಲೈನ್, ಗುರುನಾಥ ನಗರ ಪೊಲಿಸ್ ಲೈನ್, ಸುಭಾಸ ನಗರ 1 ನೇ ಕ್ರಾಸ್, ಬಾಫಣಾ ಲೇಔಟ್, ವಿಶಾಲ ನಗರ ಸಿ.ಐ.ಟಿಬಿ ಪ್ಲಾಟ್. 1-4 ನೇ ಕ್ರಾಸ್, ವಿಶಾಲ ನಗರ ಮಠದ ಹಿಂದೆ, ಗುರುನಾಥ ನಗರ ಹಳೇ ಲೈನ್

ಹೊಸೂರ,ಚನ್ನಪೇಟ್ ಅಂಬೇಡ್ಕರ 1,2,3 ನೇ ಕ್ರಾಸ್, ದಳಿಂಬರ ಪೇಟ್, ದೋಭಿ ಘಾಟ, ಅರವಿಂದ ನಗರ ಕೆ.ಹೆಚ್.ಬಿ. ಕಾಲನಿ, ಚಾಣಕ್ಯ ಪುರಿ, ಗಿರಣಿ ಚಾಳ 1,2,3,4,5 ನೇ ಕ್ರಾಸ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ, ಕೆನರ ಹೊಟೇಲ್ ಹಿಂದಿನ ಬಾಗ, ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ.

ಅಯೋಧ್ಯ ನಗರ ಶರಾವತಿ ನಗರ ಬಡಾವಣೆ, ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ 3 ಬೈಲೈನ್, ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ., ಕಲ್ಮೇಶ್ವರನಗರ 1,2 ಕ್ರಾಸ ಮಳೇಕರ ಪ್ಲಾಟ, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,ಟಿಪುನಗರ,ದೇವಗಿರಿ ಮನೆ ಲೈನ್, ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ಇಬ್ರಾಹಿಂಪುರ, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್, ಶಿವಜಿ ಪ್ಲಾಟ್ ಅಲ್ತಾಫ್ ಕಾಲನಿ, ಶಿವಸೋಮೇಶ್ವರ ನಗರ, ನೂರಾಣಿ ಪ್ಲಾಟ ಮಸೂತಿ ಭಾಗ ಉರ್ದು ಸ್ಕೂಲ ಹತ್ತಿರ ನೂರಾಣಿ ಪ್ಲಾಟ ಎಸ್.ಕೆ.ಪಠಾಣ ಲೈನ್, ನೂರಾಣಿ ಪ್ಲಾಟ ಕೆಳಗಿನ ಭಾಗ, ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಈಶ್ವರ ಗುಡಿ ಲೈನ್ 1-4

ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.

ಕರ್ಜಗಿ ಓಣಿ, ಗೌಳಿಗಲ್ಲಿ, ಬೆಳಮಕರ ಓಣಿ, ಅಕ್ಕಸಾಲಿಗರ ಓಣಿ, ಬೀರಬಂದ ಓಣಿ, ಮಸ್ತಾನ ಸೋಪಾ, ಮಕ್ಕುಗಲ್ಲಿ, ದಿಡ್ಡಿ ಓಣಿ, ಕೊಣ್ಣೂರ ದವಾಖಾನೆ ಮುಖ್ಯರಸ್ತೆ, ಅಕ್ಕಿಪೇಟ್, ಇಸ್ಲಾಂಪುರ ಭಾಗ, ಜಂಗ್ಲಿಪೇಟ್ ಮುಖ್ಯರಸ್ತೆ, ಪಠಾಣಗಲ್ಲಿ. ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ.

ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By :
Kshetra Samachara

Kshetra Samachara

22/09/2020 10:55 pm

Cinque Terre

9.76 K

Cinque Terre

0