ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗ, ನುಲ್ವಿ ವಿಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ.
ವಿದ್ಯುತ್ ನಿರ್ವಹಣೆ ಸಂಬಂಧಿತ ಕಾರ್ಯಗಳು ಪ್ರಗತಿಯಲ್ಲಿರುವುದರಿಂದ ಸಂಜೆ 06:00 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಗಡಿ, ತಡಸ ಕ್ರಾಸ್,ಅರಳಿಕಟ್ಟಿ,ವರೂರ, ಚಬ್ಬಿ, ಪಾಲಿಕೊಪ್ಪ, ಕಂಪ್ಲಿಕೊಪ್ಪ, ಕುರಡಿಕೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
04/10/2020 10:25 am