ದಿನಾಂಕ 10-12-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ.
ಪ್ರಿಯದರ್ಶಿನಿ ಕಾಲನಿ,ವಿಮಲೇಶ್ವರ ನಗರ. ರಾಜೇಂದ್ರ ನಗರ,ತಾರಿಹಾಳ, ಗೋಕುಲ,ಆನಂದ ನಗರ,ಆರ್.ಎಮ್.ಲೋಹಿಯ ನಗರ ಜಿ.ಎಸ್.ಎಲ್.ಆರ್. ಟಾಕಿ ಹತ್ತಿರ, ಹೊಸೂರಜೈ ನಗರ,
ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್,ಪ್ರಶಾಂತನಗರ ಕೆಳಗಿನಭಾಗಮ ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ,
ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್,ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ. ಕಾರವಾರ ರೋಡ,ನಾಗಲಿಂಗ ನಗರ, ಬ್ಯಾಂಕರ್ಸ್ ಕಾಲನಿ,ಆರ್.ಎನ್. ಶೆಟ್ಟಿ ಮುಖ್ಯರಸ್ತೆ.
ಕಾತೇಶ್ವರ ಕಾಲನಿ 2 ನೇ ಕ್ರಾಸ್. ಹೆಗ್ಗೇರಿ ಜಗದೀಶ ನಗರ.ಅಭಿನವ ನಗರ,ಶ್ರೀನಿವಾಸ ನಗರ,ಯು.ಕೆ.ಟಿ ಹಿಲ್ಸ್ 1-4 ನೇ ಭಾಗ.ವಿಶಾಲ ನಗರ ಭಾಗ,ವಿಶಾಲ ನಗರ ಭಾಗ,ಗುರನಾಥ ನಗರ ಹೊಸ ಲೈನ್ ,ಜವಾಹರ ನಗರ ಹಳೇ ಮತ್ತು ಹೊಸ ಲೈನ್,
ಮಿಲನ ಕಾಲನಿ ಮೇಲಿನ ಭಾಗ.ಆದರ್ಶ ನಗರ,ಸಹಸ್ರಾರ್ಜುನ ನಗರ, ಅಯೋಧ್ಯ ನಗರ,ಅಯೋಧ್ಯ ನಗರ 2-4 ಬೈಲೈನ, ಜನ್ನತ ನಗರ,ಕಲ್ಮೇಶ್ವರನಗರ,ರೇಣುಕಾ ಸರ್ಕಲ್,ಗಣೇಶ ಕಾಲನಿ 1 ರಿಂದ 12 ಕ್ರಾಸ್,
ರಂಬಾಪುರ ಕಾಲನಿ,ಗುರುಸಿದ್ದೇಶ್ವರ ಕಾಲನಿ,ಛಬ್ಬಿ ಪ್ಲಾಟ್,ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ,ಮಾರುತಿ ಸರ್ಕಲ್ 1-8 ನೇ ಕ್ರಾಸ್, ಬಸವೇಶ್ವರ ಸರ್ಕಲ್ 1-8 ನೇ ಕ್ರಾಸ್,
ಶಿವನಾಗ ಬಡಾವಣೆ,ಎಸ್.ಕೆ ಕಾಲನಿ 1-5 ಬೈಲೈನ್,ಚವ್ಹಾಣ ಪ್ಲಾಟ್ 1-4 ಬೈಲೈನ್,ಜವಳಿ ಪ್ಲಾಟ್ ಹೊಸ ಲೈನ್,ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ.ಎಸ್.ಎಮ್.ಕೃಷ್ಣಾನಗರ,ಈಶ್ವರನಗರ ಭಾಗ
Kshetra Samachara
09/12/2020 06:38 pm