ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ನಾಳೆ ಕೆಳಕಂಡ ಪ್ರದೇಶದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ

ಕುಂದಗೋಳ: ನಾಳೆ (ನವೆಂಬರ್‌ 24) ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ರೈಲ್ವೆ ಇಲಾಖೆಯಿಂದ 33 ಕೆವ್ಹಿ ಓವರ್ ಹೆಡ್‌ಲೈನ್ ಅನ್ನು ಸ್ಥಳಾಂತರಗೊಳಿಸುವ ಕೆಲಸ ಕೈಗೊಳ್ಳಲಾಗುತ್ತದೆ. ಹೀಗಾಗಿ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕುಂದಗೋಳ ಪಟ್ಟಣ, ಬೆನಕನಹಳ್ಳಿ, ಹಿರೇನರ್ತಿ, ಚಿಕ್ಕನರ್ತಿ, ಯರಿನಾರಾಯಣಪುರ, ಯರಗುಪ್ಪಿ, ಮುಳ್ಳೊಳ್ಳಿ, ಗುಡೇನಕಟ್ಟಿ, ದೇವನೂರು, ಬಿಳೇಬಾಳ, ಹಂಚಿನಾಳ, ಸಂಶಿ, ಶಿರೂರು, ಕಮಡೊಳ್ಳಿ, ಹಿರೇಹರಕುಣಿ, ಚಿಕ್ಕಹರಕುಣಿ, ತರ್ಲಘಟ್ಟ, ಇಂಗಳಗಿ, ಮತ್ತಿಗಟ್ಟಿ, ಗುಡಿಗೇರಿ, ಗೌಡಗೇರಿ, ಮಂಡಿಗನಾಳ, ರಟ್ಟಿಗೇರಿ, ರೊಟ್ಟಿಗವಾಡ, ಕೊಂಕಣಕುರಹಟ್ಟಿ, ಚಾಕಲಬ್ಬಿ, ಬಸಾಪೂರ, ಹಿರೇಗುಂಜಳ, ಚಿಕ್ಕಗುಂಜಳ, ಯರೇಬೂದಿಹಾಳ, ಪಶುಪತಿಹಾಳ, ಭಾಗವಾಡ, ಭರದ್ವಾಡ, ಕೊಡ್ಲಿವಾಡ, ಹೊಸಳ್ಳಿ, ಹನುಮನಹಳ್ಳಿ, ರಾಮಾಪುರ, ಹಿರೇಬೂದಿಹಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಸಾರ್ವಜನಿಕರ ಸಹಕರಿಸಲು ಹೆಸ್ಕಾಂ ಇಲಾಖೆ ಕೋರಿದೆ.

Edited By : Vijay Kumar
Kshetra Samachara

Kshetra Samachara

23/11/2020 08:33 pm

Cinque Terre

8.08 K

Cinque Terre

0