ದಿನಾಂಕ 11-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ರಾಧಾಕೃಷ್ಣ ನಗರ,ಪದ್ಮ ಹೌಸಿಂಗ ಸೊಸಾಯಿಟಿ,ನವ ಆನಂದ ನಗರ ಭಾಗ,ಆನಂದ ನಗರ ಭಾಗ,ಮೂಯೂರ ನಗರ,ಆರ್.ಎಮ್.ಲೋಹಿಯ ನರ ಭಾಗ, ಮುರಾರ್ಜಿ ನಗರ 1 ನೇ ಹಂತ,ಶ್ರೇಯಾ ಎಸ್ಟೇಟ್ ಕೆಳಗಿನ ಭಾಗ. ಸಿಲ್ವರ್ ಟೌನ್ ,ಕಾರವಾರ ರೋಡ,ಕೃಷ್ಣಗಿರಿ ಕಾಲನಿ, ಘೋಡಕೆ ಪ್ಲಾಟ್, ಬ್ಯಾಹಟ್ಟಿ ಪ್ಲಾಟ್, ಸಾಲಿ ಪ್ಲಾಟ್,
ಆರೂಢ ನಗರ, ಏಕ್ತಾ ಕಾಲನಿ, ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲನಿ. ಘೋಡಕೆ ಪ್ಲಾಟ್ 1-2 ನೇ ಭಾಗ,ಆರೂಢ ನಗರ 1-2,ಬ್ಯಾಹಟ್ಟಿ ಪ್ಲಾಟ್ 1-2 ನೇ ಭಾಗ, ಅಂಬಣ್ಣವರ ಪ್ಲಾಟ್,
ಸಿದ್ರಾಮೇಶ್ವರ ನಗರ ಮಹಾನಂದಿ ಲೇಔಟ್.ಮಿಲನ ಕಾಲನಿ ಮುಲ್ಲಾ ಲೈನ್ , ಏಕ್ತಾ ಕಾಲನಿ, ಹೊಸೂರ ,ಜೈ ನಗರ, sಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್,
ಪ್ರಶಾಂತನಗರ ಕೆಳಗಿನಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್,ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.
ಅಯೋಧ್ಯ ನಗರ ,ಇಸ್ಲಾಂಪೂರ,ಕಾಲವಾಡರವರ ಮನೆ ಲೈನ್, ಹೊಸೂರ ಚಾಳ ವಡ್ಡರ ಓಣಿ ಭಾಗ,ಬಾಣಿತಿಟ್ಟಿ ಮೆಹಬೂಬನಗರ (ಭಾ)-1-2,ಅಲ್ತಾಫಪ್ಲಾಟ ಭಾಗ-2-3,ಕೋಳೇಕರ ಪ್ಲಾಟ್ ಭಾಗ 3 ಸದರ ಸೋಪಾ ಕುರ್ಬಾನಶಾವಲಿ ದರ್ಗಾ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
10/11/2020 06:28 pm