ದಿನಾಂಕ 07-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ರಾಧಾಕೃಷ್ಣ ನಗರ, ಪದ್ಮ ಹೌಸಿಂಗ್ ಸೊಸಾಯಿಟಿ, ನವ ಆನಂದ ನಗರ ಭಾಗ, ಆನಂದ ನಗರ ಭಾಗ, ಮೂಯೂರ ನಗರ, ಆರ್.ಎಮ್.ಲೋಹಿಯಾ ನಗರ ಭಾಗ, ಮೊರಾರ್ಜಿ ನಗರ 1ನೇ ಹಂತ, ಶರೀಯಾ ಎಸ್ಟೇಟ್ ಕೆಳಗಿನ ಭಾಗ. ಸಿಲ್ವರ್‌ಟೌನ್ 6,7 ನೇ ಭಾಗ.
ಕಾರವಾರ ರೋಡ್: ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್. ಅರವಿಂದ ನಗರ, ಕೆ.ಹೆಚ್.ಬಿ.ಕಾಲೋನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲೋನಿ, ಅರವಿಂದ ನಗರ, ಜನತಾ ಮನೆ 1,2,3, ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲೋನಿ, ಆನಂದ ನಗರ ಮುಖ್ಯರಸ್ತೆ. ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ಧಾರೂಢ ನಗರ. ವಿಶಾಲ ನಗರ ಭಾಗ.
ಹೊಸೂರ: ಚನ್ನಪೇಟ್ ಅಂಬೇಡ್ಕರ್ ನಗರ, ದಾಳಿಂಬರ ಪೇಟ್, ದೋಭಿ ಘಾಟ್, ಗಿರಣಿ ಚಾಳ 1,2ನೇ ಕ್ರಾಸ್, ಗಿರಣಿ ಚಾಳ 3,4,5ನೇ ಕ್ರಾಸ್, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲೋನಿ, ಕೆನರಾ ಹೋಟೆಲ್ ಹಿಂದಿನ ಭಾಗ, ಕುಲಕರ್ಣಿ ಚಾಳ, ತಿಮ್ಮಸಾಗರ ಗುಡಿ ಹಿಂದಿನ ಭಾಗ.
ಅಯೋಧ್ಯ ನಗರ: ಶರಾವತಿ ನಗರ, ಶಿವಶಂಕರ ಕಾಲೋನಿ, ತಾಂಡಾ ಕರೆಮ್ಮನಗುಡಿ ಲೈನ್, ಬಾಪೂಜಿ ಕಾಲೋನಿ. ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಎನ್.ಎ.ನಗರ ಭಾಗ -2,3. ಅಲ್ತಾಫ್‌ಪ್ಲಾಟ್ ಭಾಗ-5, ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್, ಈಶ್ವರ ಗುಡಿ ಲೈನ್ 1-4, ರಣದಮ್ಮ ಕಾಲೋನಿ 1-5 ನೇ ಕ್ರಾಸ್, ಉದ್ದಿನಕಡ್ಡಿ ಫ್ಯಾಕ್ಟರಿ ಮೇಲಿನ ಭಾಗ. ಉದಿನಕಡ್ಡಿ ಫ್ಯಾಕ್ಟರಿ ಲೈನ್ ಕೆಳಗಿನ ಭಾಗ, 1-4 ಬೈಲೈನ್, ಶಿವ ಸೋಮೆಶ್ವರ ನಗರ 1-9 ಬೈಲೈನ್, ಸದರ ಸೋಪಾ ಕುರಬಾನಶಾ ದರ್ಗಾ, ಗೌಸಿಯ ಟೌನ್, ಇಸ್ಲಾಂಪುರ ಭಾಗ 2, ರಜಾ ಟೌನ್, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
06/11/2020 10:29 pm