ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (28-10-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 28-10-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ: ಗಾಂಧಿ ನಗರ ಭಾಗ, ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ನೆಹರು ನಗರ ಉತ್ತರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್, ರಾಜೇಂದ್ರ ನಗರ, ಗೋಕುಲ, ತಾರಿಹಾಳ, ಆನಂದ ನಗರ, ನವ ಆನಂದ ನಗರ, ಆರ್.ಎಮ್.ಲೋಹಿಯ ನಗರ.

ಕಾರವಾರ ರೋಡ್: ಸಾಲಿ ಪ್ಲಾಟ್ 1, 2ನೇ ಭಾಗ, ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲೊನಿ. ಘೋಡಕೆ ಪ್ಲಾಟ್ 1 ,2 ನೇ ಭಾಗ. ಆರೂಢ ನಗರ 1,2, ಬ್ಯಾಹಟ್ಟಿ ಪ್ಲಾಟ್ 1,2ನೇ ಭಾಗ, ಅಂಬಣ್ಣವರ ಪ್ಲಾಟ್, ಸಿದ್ರಾಮೇಶ್ವರ ನಗರ ಮಹಾನಂದಿ ಲೇಔಟ್. ಕೃಷ್ಣಗಿರಿ ಕಾಲೊನಿ 1,2,3, ಮಿಲನ ಕಾಲೊನಿ ಮುಲ್ಲಾ ಲೈನ್.

ಹೊಸೂರ: ಸಹದೇವ ನಗರ, ರುದ್ರಗಂಗಾ ಲೇಔಟ್, ಲಕ್ಷ್ಮೀ ಪಾರ್ಕ್, ವಾಸವಿ ನಗರ, ಮುಕುಂದ ನಗರ, ಗ್ರೇಟರ್ ಕೈಲಾಸ ಪಾರ್ಕ, ಶಂಭಾಗಿ ಲೇಔಟ್.

ಅಯೋಧ್ಯ ನಗರ: ಇಸ್ಲಾಂಪೂರ,ಕಾಲವಾಡರವರ ಮನೆ ಲೈನ್, ಹೊಸೂರ ಚಾಳ ವಡ್ಡರ ಓಣಿ ಭಾಗ, ಬಾಣಿತಿಟ್ಟಿ ಮೆಹಬೂಬನಗರ ಭಾಗ-1,2, ಎನ್.ಎ.ನಗರ ಭಾಗ-1, ಅಲ್ತಾಫಪ್ಲಾಟ್ ಭಾಗ-2,3, ಕೋಳೇಕರ ಪ್ಲಾಟ್ ಭಾಗ 1, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಕಟಗರ ಓಣಿ, ಎಸ್.ಎಮ್.ಕೃಷ್ಣಾನಗರ, ಈಶ್ವರನಗರ ಭಾಗ,

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By : Vijay Kumar
Kshetra Samachara

Kshetra Samachara

27/10/2020 08:41 pm

Cinque Terre

6.1 K

Cinque Terre

0