ಹುಬ್ಬಳ್ಳಿ: ಬಿ.ಎಸ್.ಎನ್.ಎಲ್ ಸೇವೆಗಳ ಕುರಿತು ಜಾಗೃತಿ ಮೂಡಿಸಲು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲಾ ವ್ಯಾಪ್ತಿಯ ಗ್ರಾಹಕರಿಗೆ ಗೂಗಲ್ ಮೀಟ್ ಮೂಲಕ ಕಾರ್ಯಾಗಾರ ಏರ್ಪಡಿಸಲಾಗಿದೆ.
ಡಿ. 01 ರಂದು ಬೆಳಿಗ್ಗೆ 10:30 ರಿಂದ 11:30 ರವರೆಗೆ ಗೂಗಲ್ ಮೀಟ್ ಜರುಗಲಿದ್ದು, ಗ್ರಾಹಕರು https: // meet.google.com/fgq-bjcn-qhn
ಲಿಂಕ್ ಕ್ಲಿಕ್ ಮಾಡಿ ಸಭೆಯಲ್ಲಿ ಪಾಲ್ಗೊಳ್ಳಬಹುದು.
ಗ್ರಾಹಕರ ತೊಂದರೆ ಕುರಿತು hublimis1311@gmail.com ಗೆ ಮೇಲ್ ಮಾಡಬಹುದು ಪ್ರಕಟಣೆ ತಿಳಿಸಿದೆ.
Kshetra Samachara
28/11/2020 02:14 pm