ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವಿಘ್ನ ನಿವಾರಕನ ಸ್ವಾಗತಕ್ಕೆ ಬಂಡಾಯದ ನಾಡಲ್ಲಿ ಸಂಭ್ರಮ

ನವಲಗುಂದ : ವಿಘ್ನ ನಿವಾರಕ ಸ್ವಾಗತಕ್ಕೆ ಬಂಡಾಯದ ನಾಡಲ್ಲಿ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಹೇಗಿದೆ ವ್ಯಾಪಾರ? ವಿವಿಧ ರೀತಿಯ ಗಣಪತಿ ಪ್ರತಿಷ್ಠಾಪನೆ ಹೇಗಿದೆ? ಸಂಭ್ರಮ ಸಡಗರ ಜೊತೆಗೆ ಕಟ್ಟು ನಿಟ್ಟಿನ ಕ್ರಮಗಳ ಚಿತ್ರಣ ಇಲ್ಲಿದೆ ನೋಡಿ..

Edited By : Shivu K
Kshetra Samachara

Kshetra Samachara

31/08/2022 02:36 pm

Cinque Terre

62.52 K

Cinque Terre

0

ಸಂಬಂಧಿತ ಸುದ್ದಿ