ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹೇಗಿದೆ ಯಮನೂರ ಜಾತ್ರೆಯ ಸಡಗರ?

ನವಲಗುಂದ: ಕಳೆದ ವರ್ಷ ಕೊರೊನಾ ಕರಿ ಛಾಯೆಯಿಂದ ಕಳೆಗುಂದಿದ್ದ ಯಮನೂರು ಚಾಂಗದೇವರ ಜಾತ್ರೆಯ ಸಡಗರ ಈ ಬಾರಿ ಭಕ್ತರಲ್ಲಿ ಮನೆ ಮಾಡಿದೆ. ಇನ್ನು ಜಾತ್ರೆಯ ಸದ್ಯದ ವಾತಾವರಣದ ಒಂದು ಕಿರು ನೋಟ ಇಲ್ಲಿದೆ.

Edited By : Manjunath H D
Kshetra Samachara

Kshetra Samachara

21/03/2022 01:57 pm

Cinque Terre

35.59 K

Cinque Terre

1

ಸಂಬಂಧಿತ ಸುದ್ದಿ