ನವಲಗುಂದ : ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ ಆರಾಧ್ಯ ದೈವನಾದ ಶ್ರೀ ಕಲ್ಲ್ಮೇಶ್ವರ ಅಜ್ಜನವರಿಗೆ ಶಿವರಾತ್ರಿ ಅಮವಾಸ್ಯ ನಿಮಿತ್ತ ಅಲಂಕಾರಿಕ ಅಕ್ಕಿ ಪೂಜೆಯನ್ನು ನೆರವೇರಿಸಲಾಯಿತು.
ಶಿವರಾತ್ರಿ ಅಮವಾಸ್ಯೆಯಂದು ಬೆಳ್ಳಿಗ್ಗೆ ಅಭೀಷೇಕ ನೆರವೇರಿಸಲಾಯಿತು. ಸದ್ಬಕ್ತರಾದ ಸೋಮಯ್ಯ ಚಿಕ್ಕಮಠ ಅವರಿಂದ ಅಲಂಕೃತ ಅಕ್ಕಿ ಪೂಜೆಯ ಭಕ್ತಿ ಸೇವೆಯನ್ನು ಸಲ್ಲಿಸಲಾಯಿತು. ಸಾಯಂಕಾಲ ಭಕ್ತರಿಂದ ಅಜ್ಜನವರ ಪಲ್ಲಕ್ಕಿ ಉತ್ಸವ ಮತ್ತು ಓಂ ನಮಃ ಶಿವಾಯ ಎಂಬ ನಾಮದಿಂದ ಪೂಜೆ ನೆರವೇರಿಸಲಾಗುವುದು.
Kshetra Samachara
02/03/2022 08:34 am