ಹುಬ್ಬಳ್ಳಿ : ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ, ಅದರಂತೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ನಿವಾಸಿಗಳು, ಮಾರುತಿ ಮಂದಿರದ ಆವರಣದಲ್ಲಿ, ಕಾರ್ತಿಕೋತ್ಸವ ಆಚರಣೆಯನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ, ಈ ದೀಪೋತ್ಸವದಲ್ಲಿ ದೀಪದೊಂದಿಗೆ ಮಹಿಳೆಯರು ಹಾಗೂ ಮಕ್ಕಳು ವೈಭವದ ದೀಪೋತ್ಸವ ಸಂಭ್ರಮಕ್ಕೆ ಮೆರುಗು ತಂದರು.
Kshetra Samachara
06/12/2021 09:44 am