ಧಾರವಾಡ: ನಗರದ ರೈಸಿಂಗ್ ಸ್ವಿಮ್ಮಿಂಗ್ ಫೂಲ್ ಗಾರ್ಡನ್ ನಲ್ಲಿ ಮಹಿಳೆಯರು ಸೇರಿಕೊಂಡು ನವರಾತ್ರಿ ಹಬ್ಬದ ಸಂತೋಷದ ದಿವಸವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು,
ಹೌದು, ನವರಾತ್ರಿ ಹಬ್ಬ ದೇವಿಯ 9 ಅವತಾರಗಳು, ಅವಳ ವಿಶೇಷ ಉಡುಪುಗಳನ್ನು ಧರಿಸಿಕೊಂಡು ಮಹಳೆಯರು ನೃತ್ಯ ಪ್ರದರ್ಶನ ಮಾಡಿದರು ನೋಡಲು ದೇವಿಯ ವಿಶ್ವರೂಪದ ಹಾಗೆ ಎಲ್ಲರ ಅವತಾರಗಳು, ಅಲ್ಲದೆ ಕೋಲಾಟದ ನೃತ್ಯ ರೋಮಾಂಚಕ ಹೀಗೆ ದೇವಿಯ ನಾನಾ ಅವತಾರಗಳನ್ನ, ನವರಾತ್ರಿಯ ಮಹಿಮೆಯನ್ನ ನೋಡುಗರಿಗೆ ಕಣ್ಮನ ಸೆಳೆದರು.
Kshetra Samachara
09/10/2021 01:41 pm