ಕಲಘಟಗಿ: ತಾಲೂಕಿನ ಧ್ಯಾಮಾಪುರ ಗ್ರಾಮದಲ್ಲಿ ಶ್ರೀ 1008 ಭಗವಾನ್ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ಸಂಪತ್ತ ಶುಕ್ರವಾರ ಮಹಾಮಾತೇ ಶ್ರೀ ಪದ್ಮಾವತಿದೇವಿಗೆ ಕುಂಕುಮಾರ್ಚನೆ ನೆರವೇರಿಸಲಾಯಿತು.
ಸಂಪತ್ತ ಶುಕ್ರವಾರವಾದಂದು ಪದ್ಮಾವತಿದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಸ್ಥಾನಿಕ ಪಂಡಿತರಾದ ಶ್ರೇಣಿಕ್ ರವೀಂದ್ರ ಉಪಾಧ್ಯ ಧಾರ್ಮಿಕ ಕ್ರಮಗಳನ್ನು ನೆರವಹಿಸಿದರು.ಮತ್ತು ಸಮಸ್ತ ಶ್ರಾವಕ ಶ್ರಾವಕಿಯರು ಭಾಗವಹಿಸಿದರು.
Kshetra Samachara
13/08/2021 08:05 pm