ನವಲಗುಂದ : ನವಲಗುಂದ ಪಟ್ಟಣದ ಕಳ್ಳಿಮಠ ಓಣಿಯಲ್ಲಿರುವ ಹಳಿಪೇಟೆ ಹಣಮಂತ ದೇವಸ್ಥಾನದಲ್ಲಿ ಇಂದು ಹನುಮ ಮಾಲಾಧಾರಿಯ ಅಂಗವಾಗಿ ಮಹಾ ಅಭಿಷೇಕ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಮಂಗಳವಾರ ಕಳ್ಳಿಮಠ ಓಣಿಯ ಮೂವತ್ತಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಸೇರಿ ಅಭಿಷೇಕದಲ್ಲಿ ಪಾಲ್ಗೊಂಡು ಭಕ್ತಿಯಿಂದ ಹನುಮನನ್ನು ಭಜಿಸಿ ಪೂಜಿಸಿದರು.
Kshetra Samachara
22/12/2020 03:36 pm