ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊರೊನಾ ಬಳಿಕ ಸಂಕಷ್ಟ ಹರಣನಿಗೆ ಅರಿಶಿನ ಕುಂಕುಮ ಪೂಜೆ

ಕುಂದಗೋಳ : ಸಂಕಷ್ಟಿ ಚತುರ್ಥಿ ನಿಮಿತ್ತವಾಗಿ ತಾಲೂಕಿನ ಏಕೈಕ ಬೆನಕನಹಳ್ಳಿ ಗ್ರಾಮದ ಬಲ್ಮೂರಿ ವಿನಾಯಕನಿಗೆ ಇಂದು ಅರಿಶಿನ ಕುಂಕುಮದ ವಿಶೇಷ ಪೂಜೆ ಮಾಡಲಾಗಿದೆ.

ಕೊರೊನಾ ಹಾವಳಿ ಪರಿಣಾಮ ದೇವಸ್ಥಾನ ಸತತ ಆರು ತಿಂಗಳಿಂದ ಸರಳ ಪೂಜೆ ಕಾರ್ಯಕ್ರಮದಲ್ಲಿ ನಿರತವಾಗಿದ್ದು, ಆರು ತಿಂಗಳ ನಂತರದಲ್ಲಿ ಭಕ್ತರ ಆಗಮನದಲ್ಲಿ ಇಂದೇ ಅರಿಶಿನ ಕುಂಕುಮದ ವಿಶೇಷ ಪೂಜೆ ನೆರವೇರಿಸಲಾಗಿದೆ. ಈಗಾಗಲೇ ಮಹಿಳೆಯರು ಮಕ್ಕಳು ಯುವಕರು ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/12/2020 01:47 pm

Cinque Terre

32.69 K

Cinque Terre

1

ಸಂಬಂಧಿತ ಸುದ್ದಿ