ಅಣ್ಣಿಗೇರಿ : ಹಾಡು.. ಹಾಡೇನೆ ಗೌರಿ.. ಪಾಡು ಹೇಳೆನೆ ಗೌರಿ.... ಬಣ್ಣದ ಬಾಚಣಿಕೆ.. ಚಿನ್ನದ ಚಿಟಕಾನೆ ಗೌರಿ.. ಎಂದು ಲಲನೆಯರು ಸಕ್ಕರೆಗೊಂಬೆ ಹಿಡಿದು ಆರತಿ ಬೆಳಗುವ ಗೌರಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಹೊಸಪೇಟೆ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ವಿವಿಧ ಅಲಂಕಾರಗಳ ರಂಗು ರಂಗಿನ ವಿದ್ಯುತ್ ದೀಪಗಳ ಮಧ್ಯೆ ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಗೌರಿ ರತಿದೇವಿ ಮೂರ್ತಿಗಳು ಸೀರೆಯುಟ್ಟು ಭಕ್ತರ ಕಣ್ಮನ ಸೆಳೆಯುವಂತಿದೆ. ಇನ್ನೇನು ಪಟ್ಟಣದ ಮಹಿಳೆಯರು ಆರತಿ ಹಿಡಿದು ಆಗಮಿಸಿ ಆರತಿ ಬೆಳಗಿ ಗೌರಿ ಕೃಪಾರ್ಶಿವಾದಕ್ಕೆ ಪಾತ್ರರಾಗಲಿದ್ದಾರೆ.
Kshetra Samachara
30/11/2020 08:22 pm