ಕಲಘಟಗಿ : ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಶನಿವಾರ ನಡೆದ ಮೆಹಬೂಬ್ ಸುಬಾನಿಯವರ ಉರುಸ್ ಸಕಲ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ಜರುಗಿತು.
ಪ್ರತಿವರ್ಷ ಈ ವರ್ಷವು ಊರಿನ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವದವರೆಗೆ ಸಂಚರಿಸಿ ಮರಳಿ ದರ್ಗಾದಲ್ಲಿ ಬಂದು ಪಂಚಾಗಳನ್ನು ಇರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಾರಣ ದರ್ಗಾ ಆವರಣದಲ್ಲಿ ಉರುಸ್ ಮಾಡಲಾಯಿತು. ಹಾಗೂ ಗ್ರಾಮದ ಜನತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಉರಸ್ ಆಚರಣೆ ಮಾಡಿದರು.
Kshetra Samachara
28/11/2020 10:47 pm