ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆ ಅವಾಂತರ; ಮನೆಗೆ ನೀರು ನುಗ್ಗಿ ಹೈರಾಣಾದ ಜನತೆ

ನಿನ್ನೆ (ಸೋಮವಾರ) ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಣಿಜ್ಯ ನಗರಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ನಗರ್ ಮಂಟೂರ ರೋಡ್ ಸುಣ್ಣದ ಬಟ್ಟೆ ಹತ್ತಿರವಿರುವ ನಾಗರಾಜ ಭೋಜಗಾರ ಅವರ ಮನೆಗೆ ಮಳೆ ನೀರು ನುಗ್ಗಿ ರಾತ್ರಿ ಇಡೀ ತೊಂದರೆ ಅನುಭವಿಸಿದ್ದಾರೆ.

ಹೌದು. ಧಾರವಾಡ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬಡ ಕುಟುಂಬ ನಾಗರಾಜ ಭೋಜಗಾರ ಮನೆಗೆ ನೀರು ನುಗ್ಗಿದೆ. ಮನೆ ಗೋಡೆ ಕುಸಿಯುವಂತಾಗಿದೆ. ಈ ಮನೆಯಲ್ಲಿ ಚಿಕ್ಕ ಮಕ್ಕಳು ಕೂಡ ಇದ್ದು, ಅನಾಹುತ ಆಗೋದರ ಒಳಗೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು.

Edited By :
Kshetra Samachara

Kshetra Samachara

30/08/2022 12:22 pm

Cinque Terre

27.06 K

Cinque Terre

0

ಸಂಬಂಧಿತ ಸುದ್ದಿ