ಅಣ್ಣಿಗೇರಿ : ಪಟ್ಟಣದ ಆರಾಧ್ಯ ದೈವ. ಬೇಡಿವರಿಗೆ ವರವನ್ನು ದಯಪಾಲಿಸುವ ಕರುಣಾಮಯಿ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷ ಹಾಗೂ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಶನಿವಾರ ರಾತ್ರಿ ದಿಢೀರನೆ ಬೇಟಿ ನೀಡಿ ಶ್ರೀ ಅಮೃತೇಶ್ವರನ ದರ್ಶನ ಪಡೆದು ಪುಣಿತರಾದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ. ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವಾನಂದ ಹೊಸಳ್ಳಿ. ಬಸವರಾಜ ಯಳವತ್ತಿ. ಶಿವಯೋಗಿ ಸುರಕೋಡ.ರಾಘವೇಂದ್ರ ರಾಮಗಿರಿ. ತವನೇಶ ನಾವಳ್ಳಿ. ಜಗದೀಶ ಚವಡಿ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
26/12/2020 09:35 pm