ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ಮನೆಗೆ ಹೊರಟ್ಟಿ ಭೇಟಿ

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಭೇಟಿ ನೀಡಿ ವಿನಯ್ ಕುಟುಂಬಸ್ಥರಿಗರ ಧೈರ್ಯ ತುಂಬಿದರು.

ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಮುಖಂಡರಾದ ಗುರುರಾಜ ಹುಣಸಿಮರದ ಕೂಡ ಹೊರಟ್ಟಿ ಅವರೊಂದಿಗೆ ವಿನಯ್ ಅವರ ಮನೆಗೆ ಭೇಟಿ ನೀಡಿ ವಿನಯ್ ಅವರ ಪತ್ನಿ ಶಿವಲೀಲಾ ಅವರಿಗೆ ಧೈರ್ಯ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

21/11/2020 04:44 pm

Cinque Terre

29.23 K

Cinque Terre

1

ಸಂಬಂಧಿತ ಸುದ್ದಿ