ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟಾಕಿಯ ಹೊಗೆ ಉಸಿರಾಟಕ್ಕೆ ಮಾರಕವಾಗಲಿದೆ

ಕಲಘಟಗಿ:ಕರೋನಾ ಇರುವುದರಿಂದ ಹಾಗೂ ಆರೋಗ್ಯಕ್ಕೆ ಹಾನಿಯಾಗ ಬಾರದು ಎಂಬ ಉದ್ದೇಶದಿಂದ ಸರಕಾರ ಪಟಾಕಿ ‌ನಿಷೇದ ಮಾಡಿ,ಹಸಿರು ಪಟಾಕಿಗೆ ಅವಕಾಶ ನೀಡಿದೆ ಎಂದು ಶಾಸಕ ಸಿ ಎಂ ನಿಂಬಣ್ಣವರ ತಿಳಿಸಿದರು.

ಕರೋನಾ ಹಾವಳಿ ಹೆಚ್ಚು ಆಗುವ ಸಂಭವ ವಿದ್ದು,ಪಟಾಕಿಯ ಹೊಗೆ ಉಸಿರಾಟಕ್ಕೆ ಮಾರಕವಾಗಲಿದೆ ಇದರಿಂದ ಸರಕಾರ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದೆ,ಮಕ್ಕಳನ್ನು ಪಟಾಕಿಗಳಿಂದ ಆಗುವ ಹಾನಿಯಿಂದ ರಕ್ಷಿಸಿ ಹಾಗೂ ಸಾರ್ವಜನಿಕರು ದೀಪಾವಳಿಯನ್ನು‌ ಸರಳವಾಗಿ ಆಚರಿಸುವಂತೆ ತಿಳಿಸಿದರು.

Edited By : Manjunath H D
Kshetra Samachara

Kshetra Samachara

15/11/2020 08:07 pm

Cinque Terre

29.13 K

Cinque Terre

0

ಸಂಬಂಧಿತ ಸುದ್ದಿ