ಅಣ್ಣಿಗೇರಿ: ಪಟ್ಟಣದ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಆದಿವಾಸಿ ನಗರದಲ್ಲಿ 28ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮುಖಾಂತರ ಆಚರಣೆ ಮಾಡಲಾಯಿತು.
ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ್, ಶಿವಾನಂದ ಹೊಸಳ್ಳಿ,ರಾಘವೇಂದ್ರ ರಾಮಗಿರಿ, ಶೋಭಾ ಗೊಲ್ಲರ್, ಧರ್ಮರಾಜ್ ಹರಣಸಿಕಾರಿ, ಶಿವಮ್ಮ ಹರಣಸಿಕಾರಿ, ಚಂದ್ರು ಹರಣಸಿಕಾರಿ, ರವಿ ರಾಥೋಡ್ ಸೇರಿದಂತೆ ಅನೇಕರು ಈ ವೇಳೆ ಉಪಸ್ಥಿತರಿದ್ದರು.
Kshetra Samachara
10/08/2022 09:38 pm