ನವಲಗುಂದ : ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಪಟ್ಟಣದ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಗಣಹೋಮ ಪೂಜೆಯನ್ನ ನಿಂಗಪ್ಪ ಮುಳ್ಳೂರು ಗುರುಸ್ವಾಮಿಗಳು ಹಾಗೂ ಅವರ ಶಿಷ್ಯ ಬಳಗದ ವತಿಯಿಂದ ಮಹಾಪೂಜೆಯನ್ನು ನೆರವೇರಿಸಲಾಯಿತು.
ಹೌದು ಗಣಹೋಮ ಕಾರ್ಯಕ್ರಮದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸುತ್ತ, ಹತ್ತಾರು ಮಾಲಾಧಾರಿಗಳು ಸೇರಿ ಗಣಹೋಮ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಅಯ್ಯಪ್ಪನನ್ನು ನೆನೆದರು.
Kshetra Samachara
01/01/2022 10:36 am