ಬದುಕಿನುದ್ದಕ್ಕೂ ಹೋರಾಟವನ್ನೇ ಮೈಗೂಡಿಸಿಕೊಂಡ ಹೋರಾಟಗಾರನ ಉಸಿರೇ ಹೆಸರಾಗುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಸೇವಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಜನರ ಆಶೀರ್ವಾದವೇ ನನಗೆ ಶ್ರೀ ರಕ್ಷೆ
ಹೀಗಾಗಿ ಪ್ರಸ್ತುತ ದಿನದಲ್ಲಿ ಬಂದೆರಗಿದ ಕೊರೊನಾ ಸಂಕಷ್ಟಕ್ಕೆ ಸಾಧ್ಯವಾದಷ್ಟು ಸಹಾಯಕ್ಕೆ ಬದ್ಧನಾಗಿದ್ದೇನೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬ ಎಲ್ಲರ ಮನೆ, ಮನ ಬೆಳಗಲೆಂದು ಹಾರೈಸಿದ್ದಾರೆ ಇಮ್ರಾನ್ ಕಳ್ಳಿಮನಿ, ರಾಜ್ಯ ಉಪಾಧ್ಯಕ್ಷರು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ಹಾಗೂ ಸಂಸ್ಥಾಪಕ ಅಧ್ಯಕ್ಷರು ಇತ್ತಿಹಾದ ಗ್ರೂಪ್ ಧಾರವಾಡ
Kshetra Samachara
15/11/2020 07:49 pm