ಹುಬ್ಬಳ್ಳಿ : ನಮ್ಮ ಹುಬ್ಯಾಗಿನ್ ರೋಡಿನ್ ಹಾಲತ್ ಏನ್ ಕೇಳತ್ತಿರೀ....... ಸ್ಮಾರ್ಟ್ ಸಿಟಿ ಹೆಸರನ್ಯಾಗ್ ಊರ್ ಎಲ್ಲಾ ಒಂದ್ ಟೈಮ್ ನ್ಯಾಗ್ ಸುರುಮಾಡಿ... ಗೋಕರ್ಣದ.......ಡ್ಯಾಶ್... ಮಾಡದಂಗ್ ಕೆಲಸಾ ಮಾಡಾಕುಂತ್ತಾರ್....
ಈ ರೋಡ್ ಪರಿಸ್ಥಿತಿ ಎಷ್ಟ್ ಫೇಮಸ್ ಆಗಾಕುಂತೈತ್ತಿ ಅಂದ್ರ social media ನ್ಯಾಗ್ ಸಿಕ್ಕಾಪಟ್ಟೆ.... ಟ್ರೋಲ್ ಆಗಾತ್ತಾವ್ .... ಅದರಾಗ್ ಒಂದ್ ಶಾಂಪಲ್ ನೋಡ್ರೀ...
ಶಕ್ತಿಮಾನ್.....ಶಕ್ತಿಮಾನ್.... ಯಾರಿಗೆ ಗೊತ್ತಿಲ್ಲ ಹೇಳ್ರೀ....
ಈಗ ನಮ್ಮ ಜನನಾಯಕರು ಹಾಗೂ ಅಧಿಕಾರಿಗಳ ಅವೈಜ್ಞಾನಿಕ ಆಮೆಗತ್ತಿಯ ಕೆಲಸಾ ನೋಡಿ... ತೆಲಿಕೆಟ್ಟ ಶಕ್ತಿಮಾನ್ ನಮ್ಮ ಹುಬ್ಯಾಗಿನ್ ರೋಡ್ ರಾತ್ರೋ...ರಾತ್ರಿ... ಚೋಕ್ಕ್ ರೇಡಿ....ಮಾಡಿ ಹೋಗ್ಯಾನ್ ನೋಡ್ರೀ.....
ವ್ಹಾ...ಅಂತ್ ಕಿಸಿ....ಕಿಸಿ...ನಕ್ಕ.. ಮುಂದಿನ್ ಸುದ್ದಿನೋಡಿ... ಮನ್ಯಾಗ್ ಬೆಚ್ಚಗ್ ಮಕೊಂಡ್ ಮುಂದಿನ್ election ನ್ಯಾಗ್ ಹಿಂತೊರನ್ ಆರಿಸಿ.... ತರೀ....
- ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
24/01/2022 10:26 am