ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ-ಧಾರವಾಡ ಬಸ್‌ಗಾಗಿ ತಪ್ಪದ ಜನರ ಗೋಳು

ಕಲಘಟಗಿ: ಕಲಘಟಗಿಯಿಂದ ಧಾರವಾಡ ಮಧ್ಯೆ ಓಡಾಡುವ ಬಸ್‌ಗಳ ಪ್ರಮಾಣ ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಕಲಘಟಗಿಯಲ್ಲಿ ಬಸ್ ಡಿಪೋ ಇದ್ದರೂ ಬಸ್‌ಗಳ ಸಂಖ್ಯೆ ಹೆಚ್ಚಿಗೆ ಇಲ್ಲ. ಇರುವ ಬಸ್‌ಗಳು ಸಹ ಸರಿಯಾದ ಸಮಯಕ್ಕೆ ಸಂಚರಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು, ಕೆಲಸಕ್ಕೆ ಹೋಗುವ ಕಾರ್ಮಿಕರು, ಸರಕಾರಿ ನೌಕರರು ಪರದಾಡುವಂತಾಗಿದೆ.

ಕೊರೊನಾ ಸಮಯದಲ್ಲಿ ಇರುವ ಬಸ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಪ್ರಯಾಣಿಸುವುತ್ತಿರುವುದು ವಿಪರ್ಯಾಸವೇ ಸರಿ. ಸಾರ್ವಜನಿಕರು ಪ್ರತಿಭಟನೆಗೆ ಇಳಿಯುವ ಮುನ್ನ ತಾಲೂಕಾ ಆಡಳಿತ ಕಲಘಟಗಿ-ಧಾರವಾಡ ಬಸ್‌ಗಳ ಸಂಖ್ಯೆ ಹೆಚ್ಚಿಸ ಬೇಕಿದೆ.

Edited By : Vijay Kumar
Kshetra Samachara

Kshetra Samachara

15/09/2021 03:52 pm

Cinque Terre

13.76 K

Cinque Terre

3

ಸಂಬಂಧಿತ ಸುದ್ದಿ