ಹುಬ್ಬಳ್ಳಿ : ವಾರ್ಡ್ ನಂಬರ್ 31ರ ಮಧುರಾ ಚೇತನ ಕಾಲೋನಿ ಉದ್ಯಾನವನದಲ್ಲಿ ಗಜೇಬೋ ಹಾಗೂ ಓಪನ್ ಜಿಮ್ ಇತರೆ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಭೂಮಿ ಪೂಜೆಯನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ವಿಠ್ಠಲ್ ತೋಭಾಕಿ, ನಿಜಗುಣಿ ಬೇವೂರ, ಆದರ್ಶ ನಾಶಿ , ಕೃಷ್ಣ ಹಂದಿಗೊಳ, ಶಿವು ಮಡಿವಾಳರ, ದೊಡ್ಡಗೌಡರ, ಅಮೃತ್ ಸೋಲಂಕಿ , ಸುರೇಶ್ ಸಿ ಜೈನ್, ಹುಲ್ಗೇಪ್ಪ ಚಲವಾದಿ, ವಿಜಯ ಪೂಜಾರಿ, ಉಮಾ ಮುಕುಂದ, ಜಯಶ್ರೀ ನಿಂಬರಗಿ, ಉಪಸ್ಥಿತರಿದ್ದರು.
Kshetra Samachara
01/03/2021 01:27 pm