ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶುದ್ಧ ಕುಡಿಯುವ ನೀರಿನ ಘಟಕ ತೆರೆದು ತಿಂಗಳುಗಳೇ ಕಳೆದಿದೆ

ನವಲಗುಂದ : ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ವರ್ಷಗಳೇ ಕಳೆದು ಹೋಗಿದ್ದು, ಜನರು ಈ ನೀರಿನ ಘಟಕವನ್ನು ಸಂಪೂರ್ಣ ಮರೆತಂತೆ ಕಾಣುತ್ತಿದೆ. ಅದಕ್ಕೆ ಈಗ ನೀವು ನೋಡ್ತಾ ಇರುವ ದೃಶ್ಯಗಳೇ ಸಾಕ್ಷಿ.

ಒಡೆದ ಗಾಜುಗಳು, ತುಕ್ಕು ಹಿಡಿದ ಬೀಗ, ಸಾಕಷ್ಟು ಕೊಳಚೆಯಿಂದ ಕುಡಿದ ರೂಮ್, ಈ ಶುದ್ಧ ಕುಡಿಯುವ ನೀರಿನ ಘಟಕ ಇರೋದು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿನ ಬಸ್ ನಿಲ್ದಾಣದ ಎದುರು ಇದೆ.

ಅಷ್ಟೇ ಅಲ್ಲಾ ಈ ಗ್ರಾಮದಲ್ಲಿರುವ ಬಹುತೇಕ ನೀರಿನ ಘಟಕಗಳು ಬಂದ್ ಆಗಿವೆ. ಗ್ರಾಮ ಪಂಚಾಯತ್ ಎದುರೇ ಇರುವ ಈ ನೀರಿನ ಘಟಕ ಕೂಡ ಅದೇ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಗ್ರಾಮದ ಗ್ರಾಮಸ್ತರು ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Edited By :
Kshetra Samachara

Kshetra Samachara

28/12/2020 08:07 pm

Cinque Terre

71.5 K

Cinque Terre

2

ಸಂಬಂಧಿತ ಸುದ್ದಿ