ಹುಬ್ಬಳ್ಳಿ: ಲಾಕ್ ಡೌನ್ ಡೌನ್ ಸಡಿಲಿಕೆ ಬಳಿಕ ವಿಮಾನ ಹಾರಾಟ ಪ್ರಾರಂಭಗೊಂಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ರನ್ ವೇ ದುರಸ್ತಿ ಕಾರ್ಯ ಭರದಿಂದ ಸಾಗಿದೆ.
ರನ್ ವೇ ಯಲ್ಲಿ ರಬ್ಬರ್ ತೆಗೆಯುವ ಯಂತ್ರದ ಮೂಲಕ ರನ್ ವೇ ಯ ಗುಣಮಟ್ಟವನ್ನು ಮತ್ತಷ್ಟು ಸುಧಾರಣೆಗೊಳಿಸುವ ಹಾಗೂ ಸಾರ್ವಜನಿಕರಿಗೆ ಉತ್ಕೃಷ್ಟ ಮಟ್ಟದ ಸೇವೆಯನ್ನು ನೀಡುವ ಚಿಂತನೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಕೈಗೊಂಡಿದೆ.
Kshetra Samachara
22/09/2020 07:04 pm