ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 'ಶು' ಆಸ್ಪತ್ರೆ ಈಗ ಪಶು ಆಸ್ಪತ್ರೆ, ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

ನವಲಗುಂದ : 'ಶು' ಆಸ್ಪತ್ರೆ ಅಲ್ಲಾ ರೀ ಇದು... ಪಶು ಆಸ್ಪತ್ರೆ" ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ನವಲಗುಂದದಿಂದ ವರದಿವೊಂದನ್ನು ಬಿತ್ತರಿಸಿತ್ತು. ಸದ್ಯ ನಮ್ಮ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಂಡಿದ್ದಾರೆ.

ನೋಡಿ ಈಗಾ ನೋಡಿ ಈ ಫಲಕ ನೋಡಲು ಎಷ್ಟು ಸುಂದರವಾಗಿ ಕಾಣುತ್ತಿದೆ. ಈ ಮೊದಲು ನಾಮ ಫಲಕ ತುಕ್ಕು ಹಿಡಿದು ಯಾವಾಗ ಬೀಳತೋ ಎನ್ನುವ ಆತಂಕದಲ್ಲಿ ಸಾರ್ವಜನಿಕರಿದ್ದರು.

ಅಷ್ಟೇ ಅಲ್ಲದೆ ಪಶು ಆಸ್ಪತ್ರೆ ಆವರಣವು ಸಹ ಕೊಳಚೆಯಿಂದ ಕೂಡಿತ್ತು ಸದ್ಯ ಎಲ್ಲವನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಿರುವುದಕ್ಕೆ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

27/02/2022 10:54 am

Cinque Terre

101.05 K

Cinque Terre

3

ಸಂಬಂಧಿತ ಸುದ್ದಿ