ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಂಚಾರಕ್ಕೆ ಸಂಚಕಾರ ತಂದೊಡ್ಡಿದ ರಸ್ತೆ, ಕಣ್ಮರೆಯಾದ ಸ್ವಚ್ಛತೆ

ನವಲಗುಂದ : ಗ್ರಾಮಗಳಲ್ಲಿರುವ ಜನರಿಗೆ ಸರಿಯಾದ ರಸ್ತೆ ಇಲ್ಲದೇ ಪರದಾಟ ನಡೆಸೋದೇನು ಹೊಸದಲ್ಲಾ, ಹಾಗಂತಾ ಸಂಬಂಧ ಪಟ್ಟ ಅಧಿಕಾರಿಗಳು ಕೈ ಕಟ್ಟಿ ಕೂತರೆ ಹೇಗೆ ಅಲ್ವಾ, ನವಲಗುಂದ ತಾಲೂಕಿನ ಗೊಬ್ಬರಗುಂಪಿ ಗ್ರಾಮದ ಜನರ ಪರಿಸ್ಥಿತಿ ಇದು.

ಹೌದು ತಾಲೂಕಿನ ಗೊಬ್ಬರಗುಂಪಿ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದಷ್ಟೇ ಅಲ್ಲದೇ ಸ್ವಚ್ಛತೆ ಸಹ ಕಣ್ಮರೆಯಾದಂತೆ ಕಾಣುತ್ತಿದೆ. ಇನ್ನೂ ಇಲ್ಲಿನ ರಸ್ತೆ ಯಾವ ಹಂತಕ್ಕೆ ತಲುಪಿದೆ ಅಂದ್ರೆ ಎಲ್ಲಿ ವಾಹನಗಳು ಪಲ್ಟಿ ಹೊಡಿಯುತ್ತೋ ಅನ್ನೋ ಭಯದಲ್ಲೇ ವಾಹನ ಸವಾರರು ಸಂಚಾರಿಸುವ ಪರಿಸ್ಥಿತಿ ಬಂದೊದಗಿದೆ.

Edited By :
Kshetra Samachara

Kshetra Samachara

22/12/2020 08:16 pm

Cinque Terre

26.35 K

Cinque Terre

0

ಸಂಬಂಧಿತ ಸುದ್ದಿ